Winter Food | ಚಳಿಗಾಲದಲ್ಲಿ ಈ ಆಹಾರ ಪದಾರ್ಥಗಳನ್ನು ತಿಂದ್ರೆ ಆರೋಗ್ಯ ಹಾಳಾಗುತ್ತೆ..?

ಆರೋಗ್ಯ ಸಲಹೆ | ಚಳಿಗಾಲದಲ್ಲಿ ಹವಾಮಾನದ ತಾಪಮಾನ ಕುಸಿದಿರುವುದರಿಂದ ದೇಹವು ಹೆಚ್ಚಿನ ಶಾಖವನ್ನು ಸಂಗ್ರಹಿಸಲು ಪ್ರಯತ್ನಿಸುತ್ತದೆ. ಈ ಸಂದರ್ಭ ದೇಹದ ಜೀರ್ಣಕ್ರಿಯೆ ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುವ, ತಿನ್ನಬಾರದ ಕೆಲವು ಆಹಾರ ಪದಾರ್ಥಗಳು (Winter Food) ಇಲ್ಲಿವೆ ನೋಡಿ. ತಂಪು ಆಹಾರ (Winter Food) ಪದಾರ್ಥಗಳು ಐಸ್ಕ್ರೀಂ, ತಣ್ಣೀರಿನ ಪಾನೀಯಗಳು, ತಂಪು ಹಾಲು ಇವು ದೇಹದ ತಾಪಮಾನವನ್ನು ಕುಗ್ಗಿಸುತ್ತವೆ, ಇದರಿಂದ ಶೀತ ಮತ್ತು ಜ್ವರ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಅತಿ ಎಣ್ಣೆ ಇರುವಂತಹ ಪದಾರ್ಥಗಳು ಬಜ್ಜಿ, … Continue reading Winter Food | ಚಳಿಗಾಲದಲ್ಲಿ ಈ ಆಹಾರ ಪದಾರ್ಥಗಳನ್ನು ತಿಂದ್ರೆ ಆರೋಗ್ಯ ಹಾಳಾಗುತ್ತೆ..?