Tumul Election | ತುಮುಲ್ ಚುನಾವಣೆ : ಅಧ್ಯಕ್ಷರ ಪಟ್ಟ ಪಾವಗಡದ ಶಾಸಕ ವೆಂಕಟೇಶ್ ಪಾಲು..!
ತುಮಕೂರು | ತುಮುಲು (Tumul Election) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುತೂಹಲದ ಬೆಳವಣಿಗೆಗಳು ಕಂಡುಬಂದವು. 10 ನಿರ್ದೇಶಕರ ಪೈಕಿ ಏಕೈಕ ಮಹಿಳಾ ನಿರ್ದೇಶಕಿ ಗುಬ್ಬಿಯ ಭಾರತಿ ಶ್ರೀನಿವಾಸ್, ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಸ್.ಆರ್. ಶ್ರೀನಿವಾಸ್ ಅವರ ಅರ್ಧಾಂಗಿಯಾಗಿ ಪ್ರಭಾವ ಹೊಂದಿದ್ದರು. ತುಮುಲು ಅಧ್ಯಕ್ಷ ಸ್ಥಾನಕ್ಕೆ ಭಾರತಿ ಶ್ರೀನಿವಾಸ್ ಅವರ ಪ್ರಬಲ ಹಕ್ಕು ಇದೆ ಎಂಬ ನಿರೀಕ್ಷೆ ಬೆಂಬಲಿಗರಲ್ಲಿ ಮೂಡಿತ್ತು ಆದರೆ ಕೊನೆ ಕ್ಷಣದಲ್ಲಿ ಅದೆಲ್ಲವು ಕೂಡ ಬದಲಾಗಿ ಹೋಗಿದೆ. ನಾಮಪತ್ರ ಸಲ್ಲಿಕೆಯ ವೇಳೆ … Continue reading Tumul Election | ತುಮುಲ್ ಚುನಾವಣೆ : ಅಧ್ಯಕ್ಷರ ಪಟ್ಟ ಪಾವಗಡದ ಶಾಸಕ ವೆಂಕಟೇಶ್ ಪಾಲು..!
Copy and paste this URL into your WordPress site to embed
Copy and paste this code into your site to embed