Tumul Election | ತುಮುಲ್ ಚುನಾವಣೆ ಫಲಿತಾಂಶ ಪ್ರಕಟ ; ಯಾರಿಗೆ ಹಾಲು ಉತ್ಪಾದಕರ ಒಕ್ಕೂಟದ ಗದ್ದುಗೆ..?

ತುಮಕೂರು | ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ (Tumul Election) ಫಲಿತಾಂಶ ಇದೀಗ ಪ್ರಕಟವಾಗಿದೆ. 10 ತಾಲ್ಲೂಕು ಸೇರಿದ್ದಂತೆ 10 ನಿರ್ದೇಶಕ ಸ್ಥಾನಕ್ಕೆ ನಡೆದಿದ್ದ ಚುನಾವಣೆ ಇದಾಗಿದ್ದು, ತೀವ್ರ ಕುತೂಹಲ ಕೆರಳಿಸಿತ್ತು. ತುಮುಲ್ ಚುನಾವಣೆ (Tumul Election) ನವೆಂಬರ್ 10 ರಂದು ಮತದಾನ ನಡೆದಿದ್ದು, 21 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 1119 ಮತಗಳ ಪೈಕಿ 1188 ಮತಗಳು ಚಲಾವಣೆಗೊಂಡಿದ್ದವು. ತುಮುಲ್ ಚುನಾವಣೆ (Tumul Election) ಫಲಿತಾಂಶದ ವಿವರ ತುಮುಲ್ ಚುನಾವಣೆಯಲ್ಲಿ (Tumul Election) ಚಿಕ್ಕನಾಯಕನಹಳ್ಳಿಯ ಮಾಧುಸ್ವಾಮಿ … Continue reading Tumul Election | ತುಮುಲ್ ಚುನಾವಣೆ ಫಲಿತಾಂಶ ಪ್ರಕಟ ; ಯಾರಿಗೆ ಹಾಲು ಉತ್ಪಾದಕರ ಒಕ್ಕೂಟದ ಗದ್ದುಗೆ..?