Tumkur News | ಫೈನಾನ್ಸ್‌ ಕಂಪನಿಯ ಬಡ್ಡಿ, ಚಕ್ರ ಬಡ್ಡಿ ಆಸೆಗೆ ಪ್ರಾಣ ಬಿಟ್ಟ ಬಡ ಸಾಲಗಾರ..!

ತುಮಕೂರು | 4.66 ಲಕ್ಷ ಸಾಲಕ್ಕೆ 7.20 ಲಕ್ಷ ಬಡ್ಡಿ ಕಟ್ಟಿದರೂ ಅಸಲು ಕೂಡ ತೀರದ ಹಿನ್ನಲೆಯಲ್ಲಿ ಬಡ್ಡಿ, ಚಕ್ರಬಡ್ಡಿ ಪೀಡನೆಗೆ ತತ್ತರಿಸಿ ಸೈಯದ್‌ ಸಮಿವುಲ್ಲಾ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು (Tumkur News) ಜಿಲ್ಲೆಯಲ್ಲಿ ನಡೆದಿದೆ.    ಘಟನೆ ವಿವರಗಳು ತುಮಕೂರಿನ (Tumkur News) ಲೇಬರ್‌ ಕಾಲೋನಿಯ ಸೈಯದ್‌ ಸಮಿವುಲ್ಲಾ 2019 ಜನವರಿಯಲ್ಲಿ ಫೈವ್‌ ಸ್ಟಾರ್‌ ಫೈನಾನ್ಸ್‌ ಕಂಪನಿಯಲ್ಲಿ ಮನೆ ನಿರ್ಮಾಣಕ್ಕಾಗಿ 4.66 ಲಕ್ಷ ರೂಪಾಯಿ ಸಾಲ ಮಾಡಿದ್ದರು.  ಸಾಲಕ್ಕೆ ವಾರ್ಷಿಕ 24.55% ಬಡ್ಡಿದರ … Continue reading Tumkur News | ಫೈನಾನ್ಸ್‌ ಕಂಪನಿಯ ಬಡ್ಡಿ, ಚಕ್ರ ಬಡ್ಡಿ ಆಸೆಗೆ ಪ್ರಾಣ ಬಿಟ್ಟ ಬಡ ಸಾಲಗಾರ..!