Tumkur Bjp Protest | ಗೃಹ ಸಚಿವ ಪರಮೇಶ್ವರ್ ಮನೆಗೆ ಮುತ್ತಿಗೆ ಯತ್ನ; ಸಗಣಿ ಹಿಡಿದು ಬಂದ ಶಾಸಕ ಸುರೇಶ್ ಗೌಡ 

ತುಮಕೂರು |  ತುಮಕೂರಿನ ಹೆಗ್ಗರೆ ಸಮೀಪದ ಗೊಲ್ಲಹಳ್ಳಿಯಲ್ಲಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Parameshwar) ಅವರ ಮನೆ ಬಳಿ ಬಿಜೆಪಿ (Tumkur Bjp Protest) ಕಾರ್ಯಕರ್ತರು ಮತ್ತು ನಾಯಕರಿಂದ ಮುತ್ತಿಗೆ ಯತ್ನ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಲವು ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಬಿಜೆಪಿ ಮುಖಂಡ ಚೇತನ್ ಮತ್ತು ದಿಲೀಪ್ ಕುಮಾರ್ ವಶಕ್ಕೆ  ಹಸುವಿನ ಕೆಚ್ಚಲು ಕುಯ್ದ ಘಟನೆಗೆ ವಿರೋಧವಾಗಿ ಈ ಮುತ್ತಿಗೆ ಕಾರ್ಯಕ್ರಮವನ್ನು ಬಿಜೆಪಿ ಘೋಷಿಸಿತ್ತು.  ಇದರ ಹಿನ್ನಲೆಯಲ್ಲಿ … Continue reading Tumkur Bjp Protest | ಗೃಹ ಸಚಿವ ಪರಮೇಶ್ವರ್ ಮನೆಗೆ ಮುತ್ತಿಗೆ ಯತ್ನ; ಸಗಣಿ ಹಿಡಿದು ಬಂದ ಶಾಸಕ ಸುರೇಶ್ ಗೌಡ