Toxic teaser release | ‘ಟಾಕ್ಸಿಕ್’ ಟೀಸರ್‌ ರಿಲೀಸ್ ; ಹಾಲಿವುಡ್ ರೇಂಜ್ ನಲ್ಲಿದೆ ಎಂದ ಅಭಿಮಾನಿಗಳು..!

ಸಿನಿಮಾ | ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ವರ್ಲ್ದ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳಿಗೆ ಒಂದು ದೊಡ್ಡ ಸರ್ಪ್ರೈಸ್ ಸಿಕ್ಕಿದೆ. ಯಶ್ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಮುಂಬರುವ ಚಿತ್ರ ‘ಟಾಕ್ಸಿಕ್’ (Toxic teaser) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ಅಭಿಮಾನಿಗಳಲ್ಲಿ ಹೊಸ ಕುತೂಹಲವನ್ನು ಹುಟ್ಟುಹಾಕಿದೆ. ಟಾಕ್ಸಿಕ್ ಟೀಸರ್‌ (Toxic teaser) ಹೈಲೈಟ್ಸ್ ಟಾಕ್ಸಿಕ್ ಟೀಸರ್‌ನಲ್ಲಿ (Toxic teaser) ಯಶ್ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲಿಶ್ ಲುಕ್ ಮತ್ತು ಅಭಿನಯ … Continue reading Toxic teaser release | ‘ಟಾಕ್ಸಿಕ್’ ಟೀಸರ್‌ ರಿಲೀಸ್ ; ಹಾಲಿವುಡ್ ರೇಂಜ್ ನಲ್ಲಿದೆ ಎಂದ ಅಭಿಮಾನಿಗಳು..!