Solar Park Blast | ತುಮಕೂರು ಜಿಲ್ಲೆಯಲ್ಲಿ ಸೋಲಾರ್ ಪಾರ್ಕ್ ಕಾಮಗಾರಿ ವೇಳೆ ಬ್ಲಾಸ್ಟ್..!

ತುಮಕೂರು | ಸೋಲಾರ್ ಪಾರ್ಕ್ (Solar Park Blast) ನಿರ್ಮಾಣದ ವೇಳೆ ನಡೆದ ಬ್ಲಾಸ್ಟ್ ಪರಿಣಾಮ ಕಾರ್ಮಿಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ತಿರುಮಣಿಯಲ್ಲಿ ನಡೆದಿದೆ. ಘಟನೆ ವಿವರ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ತಿರುಮಣಿಯಲ್ಲಿ ಸಿಡಿದ ಸ್ಪೋಟಕದಿಂದ ರಾಯಚೂರು ಮೂಲದ ಕಾರ್ಮಿಕ ಬಸವರಾಜು ಮೃತಪಟ್ಟಿದ್ದಾರೆ.  ಅಚ್ಚಮ್ಮನಹಳ್ಳಿಯ ಶಿವಯ್ಯ ಎಂಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ.  ಸೋಲಾರ್ ಪಾರ್ಕ್ (Solar Park Blast) ನಿರ್ಮಾಣದ ಕಾಮಗಾರಿ ಪಾವಗಡ ತಾಲ್ಲೂಕಿನಲ್ಲಿ ಕೆಎಸ್ಪಿ … Continue reading Solar Park Blast | ತುಮಕೂರು ಜಿಲ್ಲೆಯಲ್ಲಿ ಸೋಲಾರ್ ಪಾರ್ಕ್ ಕಾಮಗಾರಿ ವೇಳೆ ಬ್ಲಾಸ್ಟ್..!