Sleep Deprivation | ನೀವು ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುತ್ತಿಲ್ಲವೇ..? ಹಾಗಿದ್ರೆ ಈ ಕಾಯಿಲೆ ಫಿಕ್ಸ್..?
ಆರೋಗ್ಯ ಸಲಹೆ | ನಿದ್ರಾಹೀನತೆ (Sleep Deprivation) ಅಥವಾ ನಿದ್ರೆ ಸರಿಯಾಗಿ/fullfill ಆಗದಿರುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇದು ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ನಿದ್ರಾಹೀನತೆಯಿಂದ ಉಂಟಾಗುವ ಪ್ರಮುಖ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರಗಳು ಇಲ್ಲಿವೆ. ನಿದ್ರಾಹೀನತೆಯಿಂದ (Sleep Deprivation) ಉಂಟಾಗುವ ಸಮಸ್ಯೆಗಳು ನರಯುಕ್ತ ಸಮಸ್ಯೆಗಳು: ನೆತ್ತಿ ನೋವು, ತಲೆಸುತ್ತು, ಮತ್ತು ಎದೆ ಬಡಿತ. ರೋಗನಿರೋಧಕ ಶಕ್ತಿಯ ಕುಸಿತ: ಶರೀರದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ, ಹೀಗಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ … Continue reading Sleep Deprivation | ನೀವು ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುತ್ತಿಲ್ಲವೇ..? ಹಾಗಿದ್ರೆ ಈ ಕಾಯಿಲೆ ಫಿಕ್ಸ್..?
Copy and paste this URL into your WordPress site to embed
Copy and paste this code into your site to embed