Siddaramaiah V/S DK Shivakumar | ಡಿ ಕೆ ಶಿವಕುಮಾರ್ ಬರುವ ಮುನ್ನವೇ ಮಹಾತ್ಮ ಗಾಂಧೀಜಿಗೆ ಸಿದ್ದರಾಮಯ್ಯ ಪುಷ್ಪ ನಮನ
ಬೆಂಗಳೂರು | ಮಹಾತ್ಮ ಗಾಂಧೀಜಿ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಡಿ.ಕೆ. ಶಿವಕುಮಾರ್ (Siddaramaiah V/S DK Shivakumar)ಆಗಮಿಸುವ ಮುನ್ನವೇ ಪುಷ್ಪ ನಮನ ಸಲ್ಲಿಸಿದ್ದು ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಗಾಂಧೀಜಿಯ ಮೌಲ್ಯಗಳು ಅಮರ – ಸಿಎಂ ಸಿದ್ದರಾಮಯ್ಯ ಗಾಂಧೀಜಿಯ ಮೌಲ್ಯಗಳು ಅಮರವಾಗಿವೆ. ಗಾಂಧೀಜಿಯನ್ನು ಗುಂಡಿಕ್ಕಿ ಕೊಂದಿರಬಹುದು, ಆದರೆ ಅವರ ಮೌಲ್ಯಗಳನ್ನು ಕೊಲ್ಲಲು ಸಾಧ್ಯವಿಲ್ಲ. ನಿಜವಾದ ಗೌರವ ಅಂದ್ರೆ, ಅವರು ಹೋರಾಡಿದ ಮೌಲ್ಯಗಳನ್ನು ಜೀವನದಲ್ಲಿ … Continue reading Siddaramaiah V/S DK Shivakumar | ಡಿ ಕೆ ಶಿವಕುಮಾರ್ ಬರುವ ಮುನ್ನವೇ ಮಹಾತ್ಮ ಗಾಂಧೀಜಿಗೆ ಸಿದ್ದರಾಮಯ್ಯ ಪುಷ್ಪ ನಮನ
Copy and paste this URL into your WordPress site to embed
Copy and paste this code into your site to embed