Sharon Raj Murder | ಪ್ರಿಯಕರನಿಗೆ ವಿಷವಿಟ್ಟು ಕೊಂದ ಪ್ರೇಯಸಿಗೆ ಕೋರ್ಟ್ ನೀಡಿದ ತೀರ್ಪು..?

ಕೇರಳ | ಕೇರಳದ ಶರೋನ್ ರಾಜ್ ಕೊಲೆ (Sharon Raj Murder) ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಗ್ರೀಷ್ಮಾ ತಿರುವನಂತಪುರಂನ ನೆಯ್ಯಟ್ಟಿಂಕರ ಸೆಷನ್ಸ್ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. 2022ರಲ್ಲಿ ಗ್ರೀಷ್ಮಾ ತನ್ನ ಪ್ರಿಯಕರ ಶರೋನ್ ರಾಜ್‌ಗೆ ವಿಷ ಬೆರೆಸಿದ ಆಯುರ್ವೇದ ಟಾನಿಕ್ ಕುಡಿಸಿ ಕೊಲೆ ಮಾಡಿದ್ದಳು. ನ್ಯಾಯಾಲಯ ನೀಡಿದ ತೀರ್ಪು ಗ್ರೀಷ್ಮಾ ತನ್ನ ವಯಸ್ಸು, ಶೈಕ್ಷಣಿಕ ಸಾಧನೆ, ಮತ್ತು ಹಿಂದೆ ಯಾವುದೇ ಅಪರಾಧ ಮಾಡಿಲ್ಲ ಎಂಬ ಅಂಶಗಳನ್ನು ಉಲ್ಲೇಖಿಸಿ ಶಿಕ್ಷೆಯಲ್ಲಿ ಸಡಿಲಿಕೆ ಕೇಳಿದ್ದರೂ, ಕೋರ್ಟ್ ಅವುಗಳನ್ನು … Continue reading Sharon Raj Murder | ಪ್ರಿಯಕರನಿಗೆ ವಿಷವಿಟ್ಟು ಕೊಂದ ಪ್ರೇಯಸಿಗೆ ಕೋರ್ಟ್ ನೀಡಿದ ತೀರ್ಪು..?