Shantinath Honda | ಡಾ. ಎಸ್ ಪರಮೇಶ್ ರವರಿಂದ ಹೊಸ ಹೋಂಡಾ ದ್ವಿಚಕ್ರ ವಾಹನಗಳ ಬಿಡುಗಡೆ..!

ತುಮಕೂರು | ಕಳೆದ ಹಲವು ವರ್ಷಗಳಿಂದ ತುಮಕೂರಿನ ಗ್ರಾಹಕರಿಗೆ ಹೋಂಡಾ ಕಂಪನಿಯ ವಾಹನಗಳನ್ನು ನೀಡುತ್ತಾ ಬರುತ್ತಿರುವ ಶಾಂತಿನಾಥ ಹೋಂಡಾ (Shantinath Honda) ಇದೀಗ ತನ್ನ ಶೋ ರೂಂನಲ್ಲಿ ನೂತನ ಬೈಕ್ ಗಳನ್ನು ಬಿಡುಗಡೆ ಮಾಡಿದೆ. ಮುಖ್ಯ ಅತಿಥಿಗಳಾಗಿ ನೂತನ ವಾಹನಗಳಾದ ಹೋಂಡಾ ಯೂನಿಕಾರ್ನ್, ಹೋಂಡಾ ಆಕ್ಟಿವಾ ಮತ್ತು ಹೋಂಡಾ ಎಸ್ ಪಿ 125 ಬಿಡುಗಡೆಗೊಳಿಸಿ ಮಾತನಾಡಿದ ತುಮಕೂರಿನ ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಎಸ್ ಪರಮೇಶ್ ಅವರು, ಶಾಂತಿನಾಥ ಹೋಂಡಾ (Shantinath Honda) ಹಲವು … Continue reading Shantinath Honda | ಡಾ. ಎಸ್ ಪರಮೇಶ್ ರವರಿಂದ ಹೊಸ ಹೋಂಡಾ ದ್ವಿಚಕ್ರ ವಾಹನಗಳ ಬಿಡುಗಡೆ..!