Saloon attack case | ಸೆಲೂನ್‌ ದಾಳಿ ಪ್ರಕರಣ ;  ಪೊಲೀಸರ ವಶಕ್ಕೆ ಟಿವಿ ಚಾನೆಲ್‌ ಕ್ಯಾಮರಾಮೆನ್

ದಕ್ಷಿಣ ಕನ್ನಡ | ಮಂಗಳೂರಿನ ಬಿಜೈಯಲ್ಲಿರುವ ಸೆಲೂನ್‌ನಲ್ಲಿ ನಡೆದ ದಾಂಧಲೆ  (Saloon attack case) ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ಚಾನೆಲ್‌ನ ಕ್ಯಾಮರಾಮ್ಯಾನ್ ಶರಣ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ರಾಮ ಸೇನಾ ಮುಖಂಡನ (Saloon attack case) ಬಂಧನದ ಬೆನ್ನಲ್ಲೆ ಶರಣ್ ವಶಕ್ಕೆ ರಾಮ ಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರನನ್ನು ಬಂಧಿಸಿದ ನಂತರ, ಪೊಲೀಸರು ದಾಂಧಲೆ ಪ್ರಕರಣದ ತನಿಖೆ ತೀವ್ರಗೊಳಿಸಿದ್ದು, ಶರಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಾಂಧಲೆ ನಡೆಯುವ ಸಮಯದಲ್ಲಿ ಶರಣ್ ಸ್ಥಳದಲ್ಲಿದ್ದಂತೆ ಪ್ರಾಥಮಿಕ ಮಾಹಿತಿ … Continue reading Saloon attack case | ಸೆಲೂನ್‌ ದಾಳಿ ಪ್ರಕರಣ ;  ಪೊಲೀಸರ ವಶಕ್ಕೆ ಟಿವಿ ಚಾನೆಲ್‌ ಕ್ಯಾಮರಾಮೆನ್