Rupee vs Dollar | ಅಮೇರಿಕಾದ ಡಾಲರ್ ಎದುರು ಕುಸಿಯುತ್ತಿದೆ ಭಾರತೀಯ ರೂಪಾಯಿ, ಕಾರಣವೇನು ಗೊತ್ತಾ..?

ನವದೆಹಲಿ | ಭಾರತದ ರೂಪಾಯಿ ಮೌಲ್ಯ ಡಾಲರ್ (Rupee vs Dollar) ಎದುರು ನಿರಂತರವಾಗಿ ಕುಸಿಯುತ್ತಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಡಾಲರ್ ಎದುರು ರುಪಾಯಿ (Rupee vs Dollar) ಮೌಲ್ಯ 86.30 ಗಡಿಯನ್ನು ದಾಟಿದೆ. ಶುಕ್ರವಾರ ಸಂಜೆ 85.9650 ಯೊಂದಿಗೆ ಮುಕ್ತಾಯಗೊಂಡ ರುಪಾಯಿ, ಇಂದು ಸೋಮವಾರ 86.2050 ಮಟ್ಟದಲ್ಲಿ ಆರಂಭವಾಯಿತು. ತಜ್ಞರ ಪ್ರಕಾರ, ಈ ವರ್ಷ ರುಪಾಯಿ ಮೌಲ್ಯ 90 ದಾಟಿದರೂ ಅಥವಾ 95 ರೂಪಾಯಿ ಮಟ್ಟಕ್ಕೆ ತಲುಪಿದರೂ ಅಚ್ಚರಿಯಿಲ್ಲ ಎನ್ನಲಾಗಿದೆ. ಇವು ಕರೆನ್ಸಿ ಮೌಲ್ಯ ಕುಸಿತಕ್ಕೆ … Continue reading Rupee vs Dollar | ಅಮೇರಿಕಾದ ಡಾಲರ್ ಎದುರು ಕುಸಿಯುತ್ತಿದೆ ಭಾರತೀಯ ರೂಪಾಯಿ, ಕಾರಣವೇನು ಗೊತ್ತಾ..?