Military training | ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶ..!

ಚೀನಾ | ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಈಗಾಗಲೇ ಮಕ್ಕಳು ಮತ್ತು ಯುವಕರನ್ನು ಸಂಭಾವ್ಯ ಯುದ್ಧಕ್ಕೆ (war) ಸಿದ್ಧಪಡಿಸುತ್ತಿದ್ದಾರೆ. ಈಗಾಗಲೇ ಚೀನಾದಲ್ಲಿ (China) ಏಳು ವರ್ಷದೊಳಗಿನ ನೂರಾರು ಮಕ್ಕಳಿಗೆ ಮಿಲಿಟರಿ ತರಬೇತಿ (Military training) ನೀಡಲಾಗುತ್ತಿದೆ. ಅಚ್ಚರಿಯ ಸಂಗತಿ ಎಂದರೆ ಅಥ್ಲೆಟಿಕ್ಸ್ (Athletics) ಹೆಸರಿನಲ್ಲಿ ಈ ತರಬೇತಿಯನ್ನು ನೀಡಲಾಗುತ್ತಿದೆ. Infectious Disease | ಕೊರೋನಾ ನಂತರ ಜಗತ್ತಿಗೆ ಮತ್ತೊಂದು ವೈರಸ್ ಬಿಡ್ತಾ ಚೀನಾ..? – karnataka360.in ಶಾಂಘೈನಲ್ಲಿ ಮಕ್ಕಳಿಗೆ ಈ ತರಬೇತಿ ನೀಡಲಾಗುತ್ತಿದೆ. ಶಾಂಘೈ ಸ್ಪೋರ್ಟ್ಸ್ … Continue reading Military training | ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶ..!