Micro Finance | ಮೈಕ್ರೋ ಫೈನಾನ್ಸ್‌ ಒತ್ತಡ ; ನಾಲೆಗೆ ಹಾರಿದ ಮಹಿಳೆ..!

ತುಮಕೂರು | ಮೈಕ್ರೋ ಫೈನಾನ್ಸ್‌ (Micro Finance)  ಸಿಬ್ಬಂದಿಯಿಂದ ಸಾಲ ಕಟ್ಟುವಂತೆ ಹೆಚ್ಚು ಒತ್ತಡ ಹಾಕಿದ ಹಿನ್ನಲೆಯಲ್ಲಿ ಮನನೊಂದ ಮಹಿಳೆಯೊಬ್ಬರು ವೀಡಿಯೋ ಮಾಡಿಟ್ಟು ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿಯನ್ನು ಸಾಧಿಕ ಬೇಗಂ ಎನ್ನಲಾಗಿದ್ದು, ತಿಪಟೂರಿನ ಗಾಂಧಿ ನಗರದ ಬೋವಿ ಕಾಲೋನಿಯ ವಾಸಿ ಎನ್ನಲಾಗಿದೆ. ಮೈಕ್ರೋ ಫೈನಾನ್ಸ್‌‌ನ (Micro Finance) ಸಿಬ್ಬಂದಿಯಿಂದ ಸಾಲ ಕಟ್ಟುವಂತೆ ಹೆಚ್ಚು ಒತ್ತಡ ಹಾಕಿದ್ದರಂತೆ. ಈ ಬಗ್ಗೆ ಹಾಸನದಲ್ಲಿ ಕೆಲಸ … Continue reading Micro Finance | ಮೈಕ್ರೋ ಫೈನಾನ್ಸ್‌ ಒತ್ತಡ ; ನಾಲೆಗೆ ಹಾರಿದ ಮಹಿಳೆ..!