Mask thieves | ಬೆಂಗಳೂರಿನ ಜನರಲ್ಲಿ ಬೆದರಿಕೆ ಹುಟ್ಟಿಸಿರುವ ಮಾಸ್ಕ್ ಕಳ್ಳರು..!
ಬೆಂಗಳೂರು | ಬೆಂಗಳೂರು ನಗರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಮಾಸ್ಕ್ ಕಳ್ಳರು (Mask thieves) ಸದ್ಯ ಬಿಸಿನೆಸ್, ಮನೆ ಮತ್ತು ಅಂಗಡಿಗಳನ್ನು ಟಾರ್ಗೆಟ್ ಮಾಡಿ ತಮ್ಮ ಕೃತ್ಯಗಳನ್ನು ನಿರಂತರವಾಗಿ ಮುಂದುವರಿಸುತ್ತಿದ್ದಾರೆ. ಮಾಸ್ಕ್ ಧರಿಸಿ ಸಿನಿಮಾ ಶೈಲಿಯಲ್ಲಿ ಕಳ್ಳತನ ಮಾಡುತ್ತಿರುವ ಈ ಖದಿಮರು ಬೆಂಗಳೂರಿನ ಪ್ರಮುಖ ಏರಿಯಾಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ರಾತ್ರಿ 1 ಗಂಟೆಯ ನಂತರ ಇವರ ತಂಡ ಫೀಲ್ಡ್‌ಗೆ ಇಳಿಯುತ್ತದೆ. ಟಾರ್ಗೆಟ್: (Mask thieves) ಮನೆ ಮತ್ತು ಜ್ಯುವೆಲರಿ ಅಂಗಡಿಗಳು ಮನೆ ಮತ್ತು ಆಭರಣದ ಅಂಗಡಿಗಳೇ … Continue reading Mask thieves | ಬೆಂಗಳೂರಿನ ಜನರಲ್ಲಿ ಬೆದರಿಕೆ ಹುಟ್ಟಿಸಿರುವ ಮಾಸ್ಕ್ ಕಳ್ಳರು..!
Copy and paste this URL into your WordPress site to embed
Copy and paste this code into your site to embed