Maruti Suzuki | ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ ಮಾರುತಿ ಸುಜುಕಿ : ಕಾರು ಖರೀದಿಗೆ ಡಿಸೆಂಬರ್ 2023 ಕೊನೆ ಅವಕಾಶ..!

ತಂತ್ರಜ್ಞಾನ | ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ (Maruti Suzuki) ವರ್ಷಾಂತ್ಯದಲ್ಲಿ ಬಿಗ್ ಶಾಕ್ ನೀಡಿದೆ. ಮಾರುತಿ ಸುಜುಕಿ (Maruti Suzuki) ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದು ಅದು ಜನವರಿ 1, 2024 ರಿಂದ ಜಾರಿಗೆ ಬರಲಿದೆ. ಮಾರುತಿ ಸುಜುಕಿ (Maruti Suzuki) ಪತ್ರಿಕಾ ಪ್ರಕಟಣೆಯಲ್ಲಿ, ಸರಕುಗಳ ಬೆಲೆಗಳು ಮತ್ತು ಇನ್‌ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದೆ. Electric scooter | ಖರೀದಿ ಮಾಡಲು ಬೆಸ್ಟ್ … Continue reading Maruti Suzuki | ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ ಮಾರುತಿ ಸುಜುಕಿ : ಕಾರು ಖರೀದಿಗೆ ಡಿಸೆಂಬರ್ 2023 ಕೊನೆ ಅವಕಾಶ..!