Madhugiri DySP Ramachandrappa | ಜಾಮೀನಿನ ಮೇಲೆ ಹೊರಗೆ ಬಂದ ಕೂಡಲೆ ಅರೆಸ್ಟ್ ಆದ ಮಧುಗಿರಿ ಡಿವೈಎಸ್ ಪಿ..!

ತುಮಕೂರು | ಇಡೀ ರಾಜ್ಯದಾದ್ಯಂತ ಸದ್ದು ಮಾಡಿದ್ದ ತುಮಕೂರು ಜಿಲ್ಲೆಯ ಮಧುಗಿರಿ ಡಿವೈಎಸ್ ಪಿ ರಾಮಚಂದ್ರಪ್ಪ (Madhugiri DySP Ramachandrappa) ರಾಸಲೀಲೆ ಪ್ರಕರಣದಲ್ಲಿ ಆರೋಪಿಯು ಜಾಮೀನು ಮೇಲೆ ಹೊರಬಂದಿದ್ದು ಇದೀಗ ಮತ್ತೆ ಡಿವೈಎಸ್ ಪಿ ಜೈಲು ಪಾಲಾಗಿದ್ದಾರೆ. ಹೌದು.. ಡಿ ವೈ ಎಸ್ ಪಿ ರಾಮಚಂದ್ರಪ್ಪ (DySP Ramachandrappa) ಮೊದಲ ದೂರಿನಡಿ ನ್ಯಾಯಾಂಗ ಬಂಧನಲ್ಲಿದ್ದರು. ಜಾಮೀನು ಮಂಜೂರು ಮಾಡಿದ್ದ ಮಧುಗಿರಿ ಸೆಷನ್ಸ್ ನ್ಯಾಯಾಲಯ ಎರಡು ಲಕ್ಷ ಮೌಲ್ಯದ ಶೂರಿಟಿ ಬಾಂಡ್ ಸೇರಿದಂತೆ ಷರತ್ತು ಬದ್ದ ಜಾಮೀನು ನೀಡಿತ್ತು. … Continue reading Madhugiri DySP Ramachandrappa | ಜಾಮೀನಿನ ಮೇಲೆ ಹೊರಗೆ ಬಂದ ಕೂಡಲೆ ಅರೆಸ್ಟ್ ಆದ ಮಧುಗಿರಿ ಡಿವೈಎಸ್ ಪಿ..!