KN Rajanna challenge | ಕೆ ಎನ್ ರಾಜಣ್ಣ ಸವಾಲು ಸ್ವೀಕರಿಸುತ್ತಾರ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್..?

ತುಮಕೂರು | ತುಮಕೂರು ಹಾಲು ಒಕ್ಕೂಟ (Tumulu) ಅಧ್ಯಕ್ಷ ಸ್ಥಾನವನ್ನು ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ ಅವರ ಪತ್ನಿಗೆ ನೀಡದಿರುವ ಕುರಿತು ಶಾಸಕ ಶ್ರೀನಿವಾಸ ಅಸಮಾಧಾನ ವ್ಯಕ್ತಪಡಿಸಿದ್ದರು. ಇತ್ತೀಚೆಗಷ್ಟೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ. ಎನ್. ರಾಜಣ್ಣ (KN Rajanna challenge) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ನಿರ್ಣಯವನ್ನು ತಮ್ಮೊಂದಿಗೆ ಚರ್ಚೆಯಿಲ್ಲದೇ ತೆಗೆದುಕೊಳ್ಳಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.  “ನಾನು ಯಾರಿಗೂ ಕೇಳೋದಿಲ್ಲ” – (KN Rajanna challenge) … Continue reading KN Rajanna challenge | ಕೆ ಎನ್ ರಾಜಣ್ಣ ಸವಾಲು ಸ್ವೀಕರಿಸುತ್ತಾರ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್..?