Kantara 1 | ಕಾಂತಾರ ಅಧ್ಯಾಯ 1’ರ ಮೊದಲ ನೋಟ ಬಿಡುಗಡೆ ಜೊತೆಗೆ ಅದೊಂದು ಸೂಚನೆ ಕೊಟ್ಟ ರಿಷಭ್ ಶೆಟ್ಟಿ

ಮನರಂಜನೆ | ಕಳೆದ ವರ್ಷ ಬಿಡುಗಡೆಯಾಗಿ  ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುವುದರ ಜೊತೆಗೆ ದೊಡ್ಡ ಯಶಸ್ಸು ಕಂಡ ‘ಕಾಂತಾರ’ (Kantara) ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ (Hombale Films), ಈಗ ಇನ್ನೊಂದು ಅಂಥದ್ದೇ ಪ್ರಯತ್ನದೊಂದಿಗೆ ವಾಪಸಾಗುತ್ತಿದೆ. ಹೊಂಬಾಳೆ ಫಿಲಂಸ್ (Hombale Films) ನಿರ್ಮಾಣದ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ಚಿತ್ರವಾದ ‘ಕಾಂತಾರ (Kantara 1) – ಅಧ್ಯಾಯ ೧’ರ ಮೊದಲ ನೋಟ ಬಿಡುಗಡೆಯಾಗಿದ್ದು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ. Kona movie | ನಟ ಕೋಮಲ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ … Continue reading Kantara 1 | ಕಾಂತಾರ ಅಧ್ಯಾಯ 1’ರ ಮೊದಲ ನೋಟ ಬಿಡುಗಡೆ ಜೊತೆಗೆ ಅದೊಂದು ಸೂಚನೆ ಕೊಟ್ಟ ರಿಷಭ್ ಶೆಟ್ಟಿ