JDS leaders meeting | ಆಪರೇಷನ್ ಹಸ್ತಕ್ಕೆ ದಳ ತಳಮಳ ; ದಿಢೀರ್ ಸಭೆ ಕರೆದ ಎಚ್ ಡಿ ಕುಮಾರಸ್ವಾಮಿ..!

ಬೆಂಗಳೂರು | ಜೆಡಿಎಸ್ ನ (JDS leaders) ದಳಮನೆಯಲ್ಲೂ ಅಸಮಾಧಾನ ಮತ್ತು ಭಿನ್ನಾಭಿಪ್ರಾಯಗಳು ಹೊರಹೊಮ್ಮಿವೆ.  ಬಿಜೆಪಿ ಜೊತೆಗಿನ ಮೈತ್ರಿಯನ್ನು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಬಹಿರಂಗವಾಗಿ ವಿರೋಧಿಸಿರುವುದು ಪಕ್ಷದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆಯಲ್ಲಿ, ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರ ಪಟ್ಟಕ್ಕೇರಿಸಲು ದೇವೇಗೌಡರು ತೀರ್ಮಾನಿಸಿರುವುದು ಪಕ್ಷದ ಕೆಲವು ಹಿರಿಯ ನಾಯಕರ ಕಣ್ಣು ಕೆಂಪಾಗಿಸಿದೆ. ಈ ಕ್ರಮಕ್ಕೆ ಹಿರಿಯರು ಪಕ್ಷದ ಕಡೆಗಣನೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಪಕ್ಷದಲ್ಲಿ (JDS leaders) ಭಿನ್ನಾಭಿಪ್ರಾಯಗಳು ಹೆಚ್ಚಳ ಪಕ್ಷದೊಳಗಿನ ಈ … Continue reading JDS leaders meeting | ಆಪರೇಷನ್ ಹಸ್ತಕ್ಕೆ ದಳ ತಳಮಳ ; ದಿಢೀರ್ ಸಭೆ ಕರೆದ ಎಚ್ ಡಿ ಕುಮಾರಸ್ವಾಮಿ..!