India’s first Republic Day | ಭಾರತದ ಮೊದಲ ಗಣರಾಜ್ಯೋತ್ಸವದ ಆಚರಣೆ ಹೇಗಿತ್ತು ಗೊತ್ತಾ..?  

ನವದೆಹಲಿ | ಇಂದು ಭಾರತ ತನ್ನ 76ನೇ ಗಣರಾಜ್ಯೋತ್ಸವವನ್ನು (Republic Day) ಸಂಭ್ರಮಿಸುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕರ್ತವ್ಯಪಥದಲ್ಲಿ ನಡೆಯುವ ಶ್ರೇಷ್ಠ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಈ ವರ್ಷದ ಗಣರಾಜ್ಯೋತ್ಸವದಲ್ಲಿ (Republic Day) ಇಂಡೋನೇಷ್ಯಾ ರಾಷ್ಟ್ರಪತಿ ಪ್ರಬೋವೊ ಸುಬಿಯಾಂತೊ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ. ಭಾರತ ಸಂಸ್ಕೃತಿ ಮತ್ತು ಸೇನೆಯ ಶಕ್ತಿಯ ಪ್ರದರ್ಶನ ನಡೆದಿದೆ. ಆದರೆ, ದೇಶದ ಮೊದಲ ಗಣರಾಜ್ಯೋತ್ಸವದ (Republic Day) ಆಚರಣೆ ಹೇಗಿತ್ತು ಎಂದು ನಿಮಗೆ ತಿಳಿದಿದೆಯೇ..? ಇಲ್ಲಿದೆ ನೋಡಿ ಮಾಹಿತಿ. 1950ರಲ್ಲಿ ಮೊದಲ ಗಣರಾಜ್ಯೋತ್ಸವ (Republic … Continue reading India’s first Republic Day | ಭಾರತದ ಮೊದಲ ಗಣರಾಜ್ಯೋತ್ಸವದ ಆಚರಣೆ ಹೇಗಿತ್ತು ಗೊತ್ತಾ..?