Fish, Duck farming | ಮೀನು ಸಾಕಾಣಿಕೆ ಜತೆಗೆ ಬಾತುಕೋಳಿ ಸಾಕಾಣಿಕೆ : ರೈತರಿಗೆ ಡಬಲ್ ಲಾಭ ..!

ಕೃಷಿ ಮಾಹಿತಿ | ದೇಶದ ಗ್ರಾಮೀಣ ಭಾಗದ ರೈತರು ಮೀನು ಸಾಕಾಣಿಕೆ (Fish farming) ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ. ಹೊಸ ತಂತ್ರಜ್ಞಾನಗಳ ಅಳವಡಿಕೆಯ ನಂತರ ರೈತರ ಲಾಭ ಇನ್ನಷ್ಟು ಹೆಚ್ಚಿದೆ. ಮೀನು ಸಾಕಣೆ (Fish farming) ಮತ್ತು ಬಾತುಕೋಳಿ ಸಾಕಣೆ (Duck farming) ಕೂಡ ಅಂತಹ ಆಯ್ಕೆಗಳಾಗಿವೆ. ಮೀನು ಸಾಕಣೆಯೊಂದಿಗೆ (Fish farming)  ಬಾತುಕೋಳಿ (Duck farming) ಸಾಕಾಣಿಕೆಯನ್ನು ಮಾಡಿದಾಗ, ಎರಡೂ ಪರಸ್ಪರ ಬೆಂಬಲವನ್ನು ಪಡೆಯುತ್ತವೆ. ಇದರ ಜೊತೆಗೆ ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತದೆ. Anmol buffalo … Continue reading Fish, Duck farming | ಮೀನು ಸಾಕಾಣಿಕೆ ಜತೆಗೆ ಬಾತುಕೋಳಿ ಸಾಕಾಣಿಕೆ : ರೈತರಿಗೆ ಡಬಲ್ ಲಾಭ ..!