E Vitara Craze | ಬಿಡುಗಡೆಗೂ ಮುನ್ನವೇ ಹೊಸ ಕ್ರೇಜ್ ಸೃಷ್ಠಿ ಮಾಡಿದ “ಇ ವಿಟಾರಾ”
ತಂತ್ರಜ್ಞಾನ | ಮಾರುತಿ ಸುಜುಕಿ, ಭಾರತದ ಪ್ರಖ್ಯಾತ ಕಾರು ತಯಾರಿಕಾ ಕಂಪನಿ, ಈ ವರ್ಷದ ಜನವರಿಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು “ಇ ವಿಟಾರಾ” (E Vitara Craze) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 1981ರಲ್ಲಿ ಸ್ಥಾಪನೆಯಾದ ಮಾರುತಿ ಸುಜುಕಿ, 44 ವರ್ಷಗಳಲ್ಲಿ ಹಲವು ತಂತ್ರಜ್ಞಾನದ ಬದಲಾವಣೆಗಳನ್ನು ಕಂಡಿದ್ದು, ಈ ವರ್ಷದ ಎಲೆಕ್ಟ್ರಿಕ್ ವಿಭಾಗದ ಮೂಲಕ ಹೊಸ ಬದಲಾವಣೆ ತರಲು ಹೊರಟಿದೆ. ಎಲೆಕ್ಟ್ರಿಕ್ ಕಾರುಗಳ ಕಂಪನಿಗಳಿಗೆ ಮಾರುತಿ ಸುಜುಕಿ ಸೆಡ್ಡು ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ, ಮತ್ತು … Continue reading E Vitara Craze | ಬಿಡುಗಡೆಗೂ ಮುನ್ನವೇ ಹೊಸ ಕ್ರೇಜ್ ಸೃಷ್ಠಿ ಮಾಡಿದ “ಇ ವಿಟಾರಾ”
Copy and paste this URL into your WordPress site to embed
Copy and paste this code into your site to embed