Dog ​​Attack | ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ

ತುಮಕೂರು | ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನಾಯಿಗಳು ದಾಳಿ (Dog ​​Attack) ಮಾಡಿರುವಂತಹ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.   ಕರಡೀಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿನಿ  ಮೇಲೆ ನಾಯಿಗಳು ದಾಳಿ (Dog ​​Attac) ಮಾಡಿದ್ದು, ಈ ವೇಳೆ ಮಗು ಕಿರುಚುವುದನ್ನುಕಂಡು ವಾರ್ಡ್ ನಿವಾಸಿಗಳು ತಕ್ಷಣ ಮಗುವನ್ನು ನಾಯಿಗಳಿಂದ ಪಾರು ಮಾಡಿದ್ದಾರೆ. ಮಧುಗಿರಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ನಾಯಿಗಳ ಹಾವಳಿ (Dog ​​Attac) ಹೆಚ್ಚಾಗುತ್ತಿದ್ದು, ಇವುಗಳ ಹಾವಳಿಯಿಂದಾಗಿ ಜನರು … Continue reading Dog ​​Attack | ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ