Dharwad Police Constable  | ಪೊಲೀಸ್ ಜೀಪ್ ಮುಂದೆ ನಿಂತು ಸೊಂಟದ ಕೆಳಗಿನ ಶಬ್ದ ಬಳಸಿ ರೀಲ್ಸ್ ಮಾಡಿದ ಪೊಲೀಸ್ ಪೇದೆ..!

ಧಾರವಾಡ |  ಶಿಸ್ತಿಗೆ ಮತ್ತೊಂದು ಹೆಸರೆ ಪೊಲಿಸ್ ಇಲಾಖೆ ಅಂತಾ ಕರೆಯುತ್ತಾರೆ. ಆದ್ರೆ ಇದರ ತದ್ವಿರುದ್ಧವಾಗಿ ವರ್ತಿಸಿರುವ ಹುಬ್ಬಳ್ಳಿಯ ಕಸಬಾ ಪೇಟೆ ಪೋಲಿಸ್ ಠಾಣೆಯ ಸಿಬ್ಬಂದಿ ಬಸವರಾಜ್ ಮನ್ನೂರ ಎಂಬ ಅವಿವೇಕಿ ಸಿಬ್ಬಂದಿಯೊರ್ವ ತಾನೊಬ್ಬ ಕಾನೂನು ಪಾಲಕ ಎನ್ನುವುದರ ಅರಿವು ಸಹ ಅವನಿಗೆ ಇಲ್ಲದಂತೆ ವರ್ತಿಸಿದ್ದಾನೆ. Kundagola Bandh | ಕುಂದಗೋಳ ಬರ ಪ್ರದೇಶವಾಗಿ ಘೋಷಿಸಲು ಬಂದ್ ಗೆ ಕರೆ ನೀಡಿದ ರೈತ ಸಂಘ – karnataka360.in ಹೌದು,,, ಇದು ಸಾಮಾಜಿಕ ಜಾಲತಾಣದ ರೀಲ್ಸ್. ಕೇವಲ ರೀಲ್ಸ್‌ಗೆ … Continue reading Dharwad Police Constable  | ಪೊಲೀಸ್ ಜೀಪ್ ಮುಂದೆ ನಿಂತು ಸೊಂಟದ ಕೆಳಗಿನ ಶಬ್ದ ಬಳಸಿ ರೀಲ್ಸ್ ಮಾಡಿದ ಪೊಲೀಸ್ ಪೇದೆ..!