Congress Leaders Protest | ಕೇಂದ್ರದ ವಿರುದ್ಧ ತೊಡೆ ತಟ್ಟಿ ನವ ದೆಹಲಿಯಲ್ಲಿ ಇಂದು ರಾಜ್ಯ ಕಾಂಗ್ರೆಸ್ ನಾಯಕರ ಪ್ರತಿಭಟನೆ..!

ನವದೆಹಲಿ | ಕೇಂದ್ರ ಸರ್ಕಾರದಿಂದ (Central Govt) ಬರಬೇಕಾದ ತೆರಿಗೆ (tax) ಪಾಲು ರಾಜ್ಯ ಸರ್ಕಾರಕ್ಕೆ ಬರುತ್ತಿಲ್ಲ, ಅನುದಾನದಲ್ಲೂ ಕೂಡ ಕಡಿತ ಮಾಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು (Congress leaders) ಇಂದು ನವ ದೆಹಲಿಯಲ್ಲಿ (New Delhi) ಪ್ರತಿಭಟನೆ (protest )ನಡೆಸಲಿದ್ದಾರೆ. Sonia Gandhi | ತೆಲಂಗಾಣದಿಂದ ಸೋನಿಯಾ ಗಾಂಧಿ ಸ್ಪರ್ಧೆ ; ರೇವಂತ್ ರೆಡ್ಡಿ ಮನವಿಗೆ ಕಾಂಗ್ರೆಸ್ ಅಧಿನಾಯಕಿ ಹೇಳಿದ್ದೇನು..? – karnataka360.in ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜಂತರ್ ಮಂತರ್ ನಲ್ಲಿ ಬೆಳಗ್ಗೆ 11 … Continue reading Congress Leaders Protest | ಕೇಂದ್ರದ ವಿರುದ್ಧ ತೊಡೆ ತಟ್ಟಿ ನವ ದೆಹಲಿಯಲ್ಲಿ ಇಂದು ರಾಜ್ಯ ಕಾಂಗ್ರೆಸ್ ನಾಯಕರ ಪ್ರತಿಭಟನೆ..!