Black pepper and white pepper | ಕರಿಮೆಣಸು ಮತ್ತು ಬಿಳಿ ಮೆಣಸು ಇದರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ..?

ಆರೋಗ್ಯ ಸಲಹೆ | ಭಾರತೀಯ ಪಾಕಪದ್ಧಯ ಮಾಂತ್ರಿಕ ಮಸಾಲೆಗಳಲ್ಲಿ ಮೆಣಸುಗಳು ಪ್ರಮುಖವಾಗಿವೆ. ಬಿಳಿ ಮೆಣಸು ಮತ್ತು ಕಪ್ಪು ಮೆಣಸು (Black pepper and white pepper), ಒಂದೇ ಸಸ್ಯದಿಂದ ತಯಾರಾದರೂ, ಪರಸ್ಪರ ಭಿನ್ನ ಗುಣಲಕ್ಷಣಗಳನ್ನು ಹೊಂದಿವೆ. ಈ ಎರಡು ಪ್ರಕಾರಗಳ ಉಪಯೋಗ ಮತ್ತು ಪೌಷ್ಠಿಕ ಗುಣಗಳನ್ನು ತಿಳಿದುಕೊಳ್ಳುವುದು ನಮ್ಮ ಅಡುಗೆಯನ್ನು ಮತ್ತಷ್ಟು ಬಣ್ಣ ಹಾಗೂ ರುಚಿಯನ್ನು ಹೆಚ್ಚಿಸುವಂತೆ ಮಾಡುತ್ತದೆ.   ಬಿಳಿ ಮೆಣಸು ಮತ್ತು ಕಪ್ಪು ಮೆಣಸಿನ (Black pepper and white pepper) ವ್ಯತ್ಯಾಸಗಳು 1. … Continue reading Black pepper and white pepper | ಕರಿಮೆಣಸು ಮತ್ತು ಬಿಳಿ ಮೆಣಸು ಇದರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ..?