Bangalore Crime News | ರಾಜಧಾನಿ ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 6 ವರ್ಷದ ಬಾಲಕಿ ಮೇಲೆ ಅ(ಹ)ತ್ಯಾಚಾರ..!

ಬೆಂಗಳೂರು | ಬೆಂಗಳೂರು ನಗರದ ರಾಮಮೂರ್ತಿನಗರ ಹೊಯ್ಸಳ ನಗರದಲ್ಲಿ ಪೈಶಾಚಿಕ ಘಟನೆಯೊಂದು ನಡೆದಿದೆ. ಆರು ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದು, ನಂತರ ಅವಳನ್ನು ಹತ್ಯೆ (Bangalore Crime News) ಮಾಡಿದ್ದು ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿರುವ ಘಟನೆ ಇಡೀ ಪ್ರದೇಶದ ಜನರನ್ನು ಬೆಚ್ಚಿಬೀಳಿಸಿದೆ.  ವಿನಾಯಕ (Bangalore Crime News) ಲೇಔಟ್‌ನಲ್ಲಿ ಪೈಶಾಚಿಕ ಕೃತ್ಯ ಈ ಭೀಕರ ಘಟನೆ ಹೊಯ್ಸಳ ನಗರದ ವಿನಾಯಕ ಲೇಔಟ್‌ನಲ್ಲಿ ನಡೆದಿದೆ. ಬಿಹಾರ ಮೂಲದ ಆರೋಪಿಯೊಬ್ಬನಿಂದ ಈ ಕ್ರೂರ ಕೃತ್ಯ ಎಸಗಲಾಗಿದೆ … Continue reading Bangalore Crime News | ರಾಜಧಾನಿ ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 6 ವರ್ಷದ ಬಾಲಕಿ ಮೇಲೆ ಅ(ಹ)ತ್ಯಾಚಾರ..!