Adish C Agarwala | ಹಿರಿಯ ವಕೀಲ ದುಷ್ಯಂತ್ ದವೆ ಪತ್ರದ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಿ ಅಗರ್ವಾಲಾ..!

ನವದೆಹಲಿ | ಸೂಕ್ಷ್ಮ ಪ್ರಕರಣಗಳನ್ನು ಒಂದು ಪೀಠದಿಂದ ಇನ್ನೊಂದು ಪೀಠಕ್ಕೆ ವರ್ಗಾಯಿಸುವ ಕುರಿತು ಹಿರಿಯ ವಕೀಲ ದುಷ್ಯಂತ್ ದವೆ (Senior Advocate Dushyant Dave) ಅವರು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ (DY Chandrachud) ಅವರಿಗೆ ಬರೆದಿರುವ ಬಹಿರಂಗ ಪತ್ರಕ್ಕೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಅಧ್ಯಕ್ಷ ಆದಿಶ್ ಸಿ ಅಗರ್ವಾಲಾ (Adish C Agarwala) ಅವರು ಗುರುವಾರ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. “ದುರುದ್ದೇಶಪೂರಿತ, ಪ್ರೇರಿತ ಮತ್ತು ಸಂಶಯಾಸ್ಪದ ಪ್ರಯತ್ನಗಳು” ಕೆಲವು ಪ್ರಭಾವಿ ದಾವೆದಾರರ … Continue reading Adish C Agarwala | ಹಿರಿಯ ವಕೀಲ ದುಷ್ಯಂತ್ ದವೆ ಪತ್ರದ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಿ ಅಗರ್ವಾಲಾ..!