Actor Saif Ali Khan | ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ..!

ಮಹಾರಾಷ್ಟ್ರ |  ಬಾಲಿವುಡ್ ನಟ ಸೈಫ್ ಅಲಿ ಖಾನ್ (Actor Saif Ali Khan) ಮೇಲೆ ಚಾಕು ದಾಳಿ ನಡೆದಿದ್ದು, ದೇಹದ ಆರು ಕಡೆಗಳಲ್ಲಿ ಗಾಯಗಳಾಗಿವೆ. ಶ್ರೀಮಂತ ನಟ ಎಂಬ ಕಾರಣಕ್ಕೆ ಕಳ್ಳರು ಅವರ ಮನೆಗೆ ನುಗ್ಗಿದ್ದು, ಕನ್ನ ಹಾಕಲು ಪ್ರಯತ್ನಿಸಿದ್ದರು. ಈ ಸಂದರ್ಭ ಸೈಫ್ ಅವರು ತಡೆಯಲು ಹೋಗಿ ಕಳ್ಳರಿಂದ ಹಲ್ಲೆಗೆ ಒಳಗಾದರು. ಸದ್ಯ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಅಷ್ಟಕ್ಕೂ ಆಗಿದ್ದೇನು..? ಸೈಫ್ ಅಲಿ ಖಾನ್ (Actor Saif Ali Khan) ಮುಂಬೈನ … Continue reading Actor Saif Ali Khan | ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ..!