2023 ODI World Cup | ಸೆಮಿ ಫೈನಲ್ ನಲ್ಲಿ ಭಾರತ vs ನ್ಯೂಜಿಲೆಂಡ್ ಮುಖಾಮುಖಿ : ಆ ಸೇಡು ತೀರಿಸಿಕೊಳ್ಳುತ್ತಾ ರೋಹಿತ್ ಪಡೆ..?

ಕ್ರೀಡೆ | 2023 ರ ODI ವಿಶ್ವಕಪ್‌ನಲ್ಲಿ (2023 ODI World Cup), ಭಾರತ (India) ತಂಡವು ಈಗಾಗಲೇ ಅದ್ಭುತ ಪ್ರದರ್ಶನದೊಂದಿಗೆ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಈಗ ನ್ಯೂಜಿಲೆಂಡ್‌ (New Zealand) ನೊಂದಿಗಿನ ಅದರ ಘರ್ಷಣೆ ಬಹುತೇಕ ಖಚಿತವೆಂದು ಪರಿಗಣಿಸಲಾಗಿದೆ. ವಿಶ್ವಕಪ್ 2019 ರ ಮ್ಯಾಂಚೆಸ್ಟರ್ ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ಭಾರತ ತಂಡವನ್ನು ಸೋಲಿಸಿದ ಅದೇ ತಂಡ ಮುಖಾಮುಖಿಯಾಗಲಿದೆ. 2023 ODI World Cup | ಸೆಮಿ ಫೈನಲ್ ನಲ್ಲಿ ಭಾರತ vs ನ್ಯೂಜಿಲೆಂಡ್ … Continue reading 2023 ODI World Cup | ಸೆಮಿ ಫೈನಲ್ ನಲ್ಲಿ ಭಾರತ vs ನ್ಯೂಜಿಲೆಂಡ್ ಮುಖಾಮುಖಿ : ಆ ಸೇಡು ತೀರಿಸಿಕೊಳ್ಳುತ್ತಾ ರೋಹಿತ್ ಪಡೆ..?