Thursday, December 12, 2024
Homeಜಿಲ್ಲೆಬೆಂಗಳೂರು ನಗರಇವರೆ ನೋಡಿ ರಾಜ್ಯದ 5 ಜಿಲ್ಲೆಗಳ ನೂತನ ಜಿಲ್ಲಾಧಿಕಾರಿಗಳು..!

ಇವರೆ ನೋಡಿ ರಾಜ್ಯದ 5 ಜಿಲ್ಲೆಗಳ ನೂತನ ಜಿಲ್ಲಾಧಿಕಾರಿಗಳು..!

ಬೆಂಗಳೂರು | ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 10 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಇದರಲ್ಲಿ ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಕೂಡ ನೇಮಕ ಮಾಡಲಾಗಿದೆ.

5 ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಗಳು

  1. ರವೀಂದ್ರ ಪಿ.ಎನ್- ಚಿಕ್ಕಬಳ್ಳಾಪುರ
  2. ಡಾ. ಕುಮಾರ – ಮಂಡ್ಯ
  3. ಮುಲ್ಲೈ ಮುಹಿಲನ್ – ದಕ್ಷಿಣ ಕನ್ನಡ
  4. ಜಾನಕಿ ಕೆ.ಎಂ – ಬಾಗಲಕೋಟೆ
  5. ಶ್ರೀನಿವಾಸ್ ಕೆ. – ತುಮಕೂರು

ಹಿಂದಿನ ಜಿಲ್ಲಾಧಿಕಾರಿಗಳು

  1. ಚಿಕ್ಕಬಳ್ಳಾಪುರ – ನಾಗರಾಜ ಎನ್ ಎಂ
  2. ಮಂಡ್ಯ- ಡಾ ಹೆಚ್ ಎನ್ ಗೋಪಾಲಕೃಷ್ಣ
  3. ದಕ್ಷಿಣ ಕನ್ನಡ – ರವಿಕುಮಾರ್ ಎಂ ಆರ್
  4. ಬಾಗಲಕೋಟೆ- ಪಿ ಸುನಿಲ್ ಕುಮಾರ್
  5. ತುಮಕೂರು – ಪಾಟೀಲ್ ಯಲಗೌಡ ಶಿವನಗೌಡ

ವರ್ಗಾವಣೆಗೊಂಡ ಇತರೆ ಐಎಎಸ್ ಅಧಿಕಾರಿಗಳು

ಪಲ್ಲವಿ ಆಕುರಾತಿ – ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್

ಡಾ. ವೆಂಕಟೇಶ್ ಎಂ.ವಿ – ಆಯುಕ್ತರು, ಪಶುಸಂಗೋಪನಾ ಇಲಾಖೆ

ಯೋಗೇಶ್ ಎ.ಎಂ – ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ

ನವೀನ್ ಕುಮಾರ್ ರಾಜು- ಇಡಿ ವಸತಿ ಶಿಕ್ಷಣ ಸೊಸೈಟಿ

ಪ್ರಭು ಜಿ -ಆಯುಕ್ತರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments