ತುಮಕೂರು | ತುಮಕೂರು ಜಿಲ್ಲೆಯಲ್ಲಿರುವ 11 ವಿಧಾನಸಭಾ ಕ್ಷೇತ್ರಗಳಲ್ಲಿ 2 ಬಿಜೆಪಿ, 2 ಜೆಡಿಎಸ್ ಮತ್ತು 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದೆ. ಮತಗಳನ್ನು ಪಡೆದಿರುವ ಮೂರು ಪಕ್ಷಗಳ ಅಭ್ಯರ್ಥಿಗಳನ್ನು ಗಮನಿಸುವುದಾದರೆ ಕೆಲವರದ್ದು ಬಾರಿ ಅಂತರದ ಗೆಲುವಾಗಿದೆ. ಕಂಪ್ಲೀಟ್ ಗಳಿಸಿರುವ ಮತಗಳ ಅಂಕಿ ಅಂಶ ಇಲ್ಲಿದೆ.
01. ಚಿಕ್ಕನಾಯಕನಹಳ್ಳಿ
ಕೆ. ಎಸ್ ಕಿರಣ್ ಕುಮಾರ್ – ಕಾಂಗ್ರೆಸ್ – 50,996
ಜೆ ಸಿ ಮಾಧುಸ್ವಾಮಿ – ಬಿಜೆಪಿ – 60,994
ಸಿ ಬಿ ಸುರೇಶ್ ಬಾಬು – ಜೆಡಿಎಸ್ – 71,036 ( ಗೆಲುವು )
10, 042 ಜೆಡಿಎಸ್ ಲೀಡ್
02. ಗುಬ್ಬಿ
ಎಸ್ ಡಿ ದಿಲೀಪ್ ಕುಮಾರ್ – ಬಿಜೆಪಿ – 51,979
ನಾಗರಾಜು ಬಿ ಎಸ್ – ಜೆಡಿಎಸ್ – 43,046
ಎಸ್ ಆರ್ ಶ್ರೀನಿವಾಸ್ – ಕಾಂಗ್ರೆಸ್ -60,520
8,541 ಕಾಂಗ್ರೆಸ್ ಲೀಡ್
03. ಕೊರಟಗೆರೆ
ಅನಿಲ್ ಕುಮಾರ್ – ಬಿಜೆಪಿ – 23351
ಡಾ. ಜಿ. ಪರಮೇಶ್ವರ್ – ಕಾಂಗ್ರೆಸ್ – 75,825
ಸುಧಾಕರ್ ಲಾಲ್ – ಜೆಡಿಎಸ್ – 61,532
14,790 ಕಾಂಗ್ರೆಸ್ ಲೀಡ್
04. ಕುಣಿಗಲ್
ಡಿ ಕೃಷ್ಣಕುಮಾರ್ – ಬಿಜೆಪಿ – 48,151
ರವಿ ನಾಗರಾಜಯ್ಯ – ಜೆಡಿಎಸ್ – 46,974
ಡಾ. ರಂಗನಾಥ್ – ಕಾಂಗ್ರೆಸ್ – 74,724
26,573 ಕಾಂಗ್ರೆಸ್ ಲೀಡ್
05. ಮಧುಗಿರಿ
ಎಲ್ ಸಿ ನಾಗರಾಜ್ – ಬಿಜೆಪಿ – 15612
ರಾಜಣ್ಣ – ಕಾಂಗ್ರೆಸ್ – 91166
ಎಂ ವಿ ವೀರಭದ್ರಯ್ಯ – ಜೆಡಿಎಸ್ – 55,643
35,523 ಕಾಂಗ್ರೆಸ್ ಲೀಡ್
06. ಪಾವಗಡ
ಕೃಷ್ಣನಾಯಕ್ – ಬಿಜೆಪಿ – 7206
ಕೆ ಎಂ ತಿಮ್ಮರಾಯಪ್ಪ – ಜೆಡಿಎಸ್ – 72,181
ಹೆಚ್ ವಿ ವೆಂಕಟೇಶ್ – ಕಾಂಗ್ರೆಸ್ – 83,062
10,881 ಕಾಂಗ್ರೆಸ್ ಲೀಡ್
07. ಶಿರಾ
ಆರ್ ಉಗ್ರೇಶ್ – ಜೆಡಿಎಸ್ – 55,527
ಟಿ ಬಿ ಜಯಚಂದ್ರ- ಕಾಂಗ್ರೆಸ್ – 84,293
ಸಿ ಎಂ ರಾಜೇಶ್ ಗೌಡ – ಬಿಜೆಪಿ – 41,398
28,766 ಕಾಂಗ್ರೆಸ್ ಲೀಡ್
08. ತಿಪಟೂರು
ಬಿ ಸಿ ನಾಗೇಶ್ – ಬಿಜೆಪಿ – 54,347
ಕೆ ಟಿ ಶಾಂತಕುಮಾರ್ – ಜೆಡಿಎಸ್ – 24,014
ಕೆ ಷಡಕ್ಷರಿ – ಕಾಂಗ್ರೆಸ್ – 71,999
17,652 ಕಾಂಗ್ರೆಸ್ ಲೀಡ್
09. ತುಮಕೂರು ನಗರ
ಇಕ್ಬಾಲ್ ಅಹಮದ್ – ಕಾಂಗ್ರೆಸ್ – 43,823
ಎನ್ ಗೋವಿಂದರಾಜು – ಜೆಡಿಎಸ್ – 46,751
ಜ್ಯೋತಿಗಣೇಶ್ – ಬಿಜೆಪಿ – 49,696
2,945 ಬಿಜೆಪಿ ಲೀಡ್
10. ತುಮಕೂರು ಗ್ರಾಮಾಂತರ
ಡಿ ಸಿ ಗೌರಿಶಂಕರ್ – ಜೆಡಿಎಸ್ – 84,597
ಷಣ್ಮುಗಪ್ಪ – ಕಾಂಗ್ರೆಸ್ – 4,066
ಬಿ ಸುರೇಶ್ ಗೌಡ – ಬಿಜೆಪಿ – 89,191
4,594 ಬಿಜೆಪಿ ಲೀಡ್
11. ತುರುವೇಕೆರೆ
ಬೆಮೆಲ್ ಕಾಂತರಾಜು – ಕಾಂಗ್ರೆಸ್ – 30536
ಎಂ ಟಿ ಕೃಷ್ಣಪ್ಪ – ಜೆಡಿಎಸ್ – 68163
ಮಸಾಲ ಜಯರಾಮ್ – ಬಿಜೆಪಿ – 58240
9,923 ಜೆಡಿಎಸ್ ಲೀಡ್