Thursday, December 12, 2024
HomeಕೃಷಿDepartment of Horticulture | ರೈತ ಮಕ್ಕಳಿಗಾಗಿ ಮಾತ್ರ ಈ ತರಬೇತಿ ನೀಡುತ್ತಿದೆ ತೋಟಗಾರಿಕೆ ಇಲಾಖೆ..!

Department of Horticulture | ರೈತ ಮಕ್ಕಳಿಗಾಗಿ ಮಾತ್ರ ಈ ತರಬೇತಿ ನೀಡುತ್ತಿದೆ ತೋಟಗಾರಿಕೆ ಇಲಾಖೆ..!

ಕೃಷಿ ಮಾಹಿತಿ | ತೋಟಗಾರಿಕೆ ಇಲಾಖೆಯು (Department of Horticulture) ರಾಜ್ಯದ ವಿವಿಧ ಭಾಗಗಳಲ್ಲಿನ 10 ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ (Horticulture Training Centre) ರೈತ ಮಕ್ಕಳಿಗಾಗಿ ಜುಲೈ 1 ರಿಂದ 2025ರ ಮಾರ್ಚ್ 31ರವರೆಗೆ 9 ತಿಂಗಳ ತೋಟಗಾರಿಕಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕ ಶಾರದಮ್ಮ (Sharadamma) ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಜೂನ್ 3 ಕಡೆಯ ದಿನವಾಗಿದ್ದು, ತರಬೇತಿ ಆಯ್ಕೆಗಾಗಿ ಜೂನ್ 6ರಂದು ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ತುಮಕೂರು ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಅಥವಾ ದೂ.ಸಂ 0816-2278647ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments