Thursday, December 12, 2024
Homeಜಿಲ್ಲೆತುಮಕೂರುBoranakanive Reservoir | ಪ್ರಸಿದ್ದ ಚಿಕ್ಕನಾಯಕನಹಳ್ಳಿ ಬೋರಿನಕಣಿವೆ ಜಲಾಶಯಕ್ಕೆ ಹರಿದ ನೀರು..!

Boranakanive Reservoir | ಪ್ರಸಿದ್ದ ಚಿಕ್ಕನಾಯಕನಹಳ್ಳಿ ಬೋರಿನಕಣಿವೆ ಜಲಾಶಯಕ್ಕೆ ಹರಿದ ನೀರು..!

ತುಮಕೂರು | ಪ್ರಸಿದ್ದವಾದ ತುಮಕೂರು (Tumkur) ಜಿಲ್ಲೆಯ ಚಿಕ್ಕನಾಯಕನಹಳ್ಳಿ (Chikkanayakanahalli) ಬೋರನಕಣಿವೆ ಜಲಾಶಯಕ್ಕೆ (Boranakanive Reservoir) ಇದೀಗ ನೀರು ಹರಿಸಲಾಗುತ್ತಿದ್ದು ಸುತ್ತಮುತ್ತಲಿನ ರೈತರಿಗೆ ಹರ್ಷ ತಂದಿದೆ.

ಕಳೆದ ವರ್ಷ ಜಲಾಶಯಗೆ ನೀರು ಬಂದಿದ್ದು 25 ವರ್ಷಗಳ ನಂತರ ತುಂಬಿತ್ತು. ಈ ಜಲಾಶಯಕ್ಕೆ ಮೈಸೂರಿನ ಮಹಾರಾಜರಾದ ಯದುವೀರ್ ಒಡೆಯವರು ಭೇಟಿ ನೀಡಿ ಬಾಗಿನ ಅರ್ಪಿಸಿದ್ದರು.

ಇಂದು ಜಲಾಶಯದಿಂದ ನೀರು ಹರಿಯುತ್ತಿರುವುದು ಚಿಕ್ಕನಾಯಕನಹಳ್ಳಿ ತಾಲೂಕು ಹೊಯ್ಸಳಗಟ್ಟೆ, ದಸೂಡಿ ಭಾಗಗಳಿಗೆ ರೈತರು ಬೆಳೆಯನ್ನು ಬೆಳೆಯಲು ಅನುಕೂಲವಾಗುತ್ತದೆ. ದನ ಕರುಗಳಿಗೆ ಮೇವು ಬೆಳೆಯಲು ಈ ನೀರು ಸಹಾಯಕವಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments