Thursday, December 12, 2024
Homeಜಿಲ್ಲೆಬೆಂಗಳೂರು ನಗರ8 ಮಂದಿ ಮಹಿಳಾ ಅಭ್ಯರ್ಥಿಗಳಿಗೆ ಶಾಸಕಿಯಾಗುವ ಭಾಗ್ಯ..!

8 ಮಂದಿ ಮಹಿಳಾ ಅಭ್ಯರ್ಥಿಗಳಿಗೆ ಶಾಸಕಿಯಾಗುವ ಭಾಗ್ಯ..!

ಬೆಂಗಳೂರು | ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳು ಕೂಡ ಸ್ಪರ್ಧೆ ಮಾಡಿದ್ದು, ಅವರಲ್ಲಿ ಕೇವಲ 8 ಮಂದಿ ಮಾತ್ರ ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ 4 ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದಿಂದ, 3 ಅಭ್ಯರ್ಥಿಗಳು ಬಿಜೆಪಿ ಪಕ್ಷದಿಂದ, 1 ಪಕ್ಷೇತರ ಸೇರಿದಂತೆ ಒಟ್ಟು 8 ಮಂದಿ ಮಹಿಳಾ ಮಣಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ : ಗುಲಬರ್ಗ – ಉತ್ತರ ಖನೀಜ್ ಫಾತಿಮಾ, ಮೂಡಿಗೆರೆ – ನಯನಾ ಮೋಟಮ್ಮ, ಬೆಳಗಾವಿ ಗ್ರಾಮಂತರ – ಲಕ್ಷ್ಮಿ ಹೆಬ್ಬಾಳ್ಕರ್,  ಕೆಜಿಎಫ್ – ಎಂ ರೂಪಕಲಾ

ಬಿಜೆಪಿ : ಸುಳ್ಯ – ಭಾಗಿರಥಮ್ಮ ಮುರುಳಯ್ಯ, ನಿಪ್ಪಾಣಿ – ಶಶಿಕಲಾ ಜೊಲ್ಲೆ, ಮಹದೇವಪುರ – ಮಂಜುಳಾ ಲಿಂಬಾವಳಿ ಮತ್ತು ಸ್ವತಂತ್ರ ಅಭ್ಯಥಿಯಾಗಿ ಹರಪನಹಳ್ಳಿ ಲತಾ ಮಲ್ಲಿಕಾರ್ಜುನ ಗೆಲುವು ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments