ಬೆಂಗಳೂರು | ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಗೆ ಬಂದಿದ್ದು ಯಾರು ನಿರೀಕ್ಷೆ ಮಾಡಿದಷ್ಟು ಬಿಜೆಪಿ ಹೀನಾಯ ಸೋಲನ್ನು ಕಂಡಿದೆ. ಈ ನಡುವೆ ಈ ಸೋಲಿಗೆ ಕಾರಣವೇನು..? ಎನ್ನುವಂತಹ ಹುಡುಕಾಟ ನಡೆಯುತ್ತಿದೆ.
ಬಿಜೆಪಿ ಸೋಲಲು ಕಾಂಗ್ರೆಸ್ ಗೆಲ್ಲಲು ಪ್ರಮುಖ ಕಾರಣಗಳು
- ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ
- ಸಚಿವೆ ಶಶಿಕಲಾ ಜೊಲ್ಲೆ ಮಾಡಿದ ಮೊಟ್ಟೆ ಹಗರಣ
- ಅಗತ್ಯ ವಸ್ತುಗಳ ಬೆಲೆ ಏರಿಕೆ
- ಬಿ ಎಸ್ ಯಡಿಯೂರಪ್ಪ ಬಳಿಕ ಬಿಜೆಪಿಯಲ್ಲಿ ಸ್ಥಳೀಯ ನಾಯಕತ್ವದ ಕೊರತೆ
- ಬಿಜೆಪಿಯವರಿಂದ ಉರಿಗೌಡ ಮತ್ತು ನಂಜೇಗೌಡ ಸುಳ್ಳು ಕಥೆ ಸೃಷ್ಟಿ
- ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳು ( ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ, ಅನ್ನಭಾಗ್ಯದ ಅಕ್ಕಿ ಏರಿಕೆ, ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣ)
- ಆಪರೇಷನ್ ಕಮಲದಿಂದ ಜನ ಬೇಸತ್ತಿದ್ದರು